ಒಟ್ಟು ನೋಟಗಳು

Tuesday, June 20, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ನಾಭ್ಯರ್ಥಿತೋಪಿ ಯಚ್ಛತಿ
ನಿಸ್ವಾರ್ಥಿನಃ ಅಭಿಲಾಷಾಂ |
ಸಾಧಕಾನಾಂ ಮನೋರಥಂ
ಮುಮುಕ್ಷುನಾಂ ಪರಾಜ್ಞಾನಂ ||

ಸ್ವಾರ್ಥವಿಲ್ಲದವರ ಅಭಿಲಾಷೆಗಳನ್ನು....ಸಾಧಕರಿಗೆ ಅವರ ಸಾಧನೆಯ ಫಲಗಳನ್ನು....ಮೋಕ್ಷಾರ್ಥಿಗಳಿಗೆ ತತ್ತ್ವಮಸಿ ಎಂಬ ಆತ್ಮೋದ್ಧಾರದ ಜ್ಞಾನವನ್ನು ಅವರು ಕೇಳದೆ ಇದ್ದರೂ ಕಾರುಣ್ಯಮೂರ್ತಿಯಾದ ಸದ್ಗುರುವು ಕೊಡುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment