ಗುರುನಾಥ ಸ್ತೋತ್ರ ಕುಸುಮಾಂಜಲಿ
ಪಾರಮಾರ್ಥಿಕೇ ಪ್ರವೃತ್ತಿಃ
ಲೌಕಿಕವೃತ್ತಿನಿವೃತ್ತಿಃ ।
ಪದ್ಮಪತ್ರೇ ಜಲರೀತಿಃ
ಸಾ ಸಾಧನೇತಿ ಪ್ರತೀತಿಃ ।।
ಲೋಕದಲ್ಲಿ ಪಾರಮಾರ್ಥಿಕ ವಿಷಯಗಳಲ್ಲಿ ಪ್ರವೃತ್ತಿ... ಐಹಿಕಕಾರ್ಯಗಳಲ್ಲಿ ನಿವೃತ್ತಿ...ಹೀಗೆ ಕಮಲದ ಎಲೆಯ ಮೇಲಿನ ನೀರಿನಂತೆ ಬಾಳುವುದು ಸಾಧನೆಯೇ ಸರಿ...ಈ ಸಾಧನೆಗೆ ಸದ್ಗುರುವೊಬ್ಬನೇ ಮಾರ್ಗದರ್ಶಕನು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment