ಗುರುನಾಥ ಗಾನಾಮೃತ
ಕಾದಿರುವೆನೋ ಗುರುವೇ ನಾನೂ
ರಚನೆ: ಅಂಬಾಸುತ
ಕಾದಿರುವೆನೋ ಗುರುವೇ ನಾನೂ
ಕೈವಲ್ಯಪದವೀಯೋ ಕರುಣಾಮಯಿಯೇ ನಿನಗೇ || ಪ ||
ಗತಿ ಕಾಣಿಸೋ ಸನ್ಮತಿಯ ನೀಡೆನಲೂ || ೧ ||
ಪರಮ ಪಾವನ ನಾ ಎಂದೆನಿಸಿಕೊಳಲೂ || ೨ ||
ನಿನ್ನ ಸಾಮೀಪ್ಯದ ಸುಖವನು ಕೋರೀ
ಆನಂದಾಮೃತದ ಸವಿಯ ಸವಿಯಲೂ || ೩ ||
ಅನವರತ ಕಾಯೋ ಎಂದೂ ಬೇಡಲೂ || ೪ ||
No comments:
Post a Comment