ಗುರುನಾಥ ಸ್ತೋತ್ರ ಕುಸುಮಾಂಜಲಿ
ಯೋ ಹೃದಿ ಪ್ರಸುಪ್ತಂ ಜ್ಞಾನಂ
ಯೋ ವಾಚಿ ಪ್ರಕರ್ಷಂ ಕೀರ್ತಿಂ |
ಯೋ ಆತ್ಮನಿ ಲೀನಂ ಭಾವಂ
ವರ್ಧತಾಂ ತವ ಕೃಪಯಾ ||
ಯೋ ವಾಚಿ ಪ್ರಕರ್ಷಂ ಕೀರ್ತಿಂ |
ಯೋ ಆತ್ಮನಿ ಲೀನಂ ಭಾವಂ
ವರ್ಧತಾಂ ತವ ಕೃಪಯಾ ||
ನಮ್ಮ ಹೃನ್ಮಂದಿರದಲ್ಲಿ ಯಾವ ಸುಪ್ತವಾದ ಜ್ಞಾನವಿದೆಯೋ...ನಮ್ಮ ಮಾತುಗಳಿಂದ ಯಾವ ನಿಮ್ಮ ಲೀಲೆಯು ವರ್ಣಿತವಾಗುವುದೋ... ನಮ್ಮ ಆತ್ಮದಲ್ಲಿ ಲೀನವಾಗಿಹ ಯಾವ ಭಾವವಿದೆಯೋ ಅದನ್ನು ಹೇ ಸದ್ಗುರುವೇ..,ನಿಮ್ಮ ಕೃಪಾಕಟಾಕ್ಷದಿಂದ ಇನ್ನೂ ಹೆಚ್ಚಾಗುವಂತೆ ಮಾಡಿ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment