ಒಟ್ಟು ನೋಟಗಳು

Thursday, June 8, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಗುರುಚರಣಸೇವನಂ
ಗುರುವಾಕ್ಯಶ್ರವಣಂ ಚ |
ಗುರುತತ್ತ್ವಾನುಸಂಧಾನಂ
ಪುಣ್ಯವರೋ ಹಿ ಪ್ರಾಪ್ಯತೇ ||


ಅನನ್ಯ ಭಕ್ತಿಯಿಂದ ಗುರುವಿನ‌ ಚರಣಸೇವೆ...ಶ್ರದ್ಧೆಯಿಂದ ಗುರುವಿನ ಮಾತನ್ನು ಕೇಳುವುದು‌...ಗುರು ತೋರಿದ ತತ್ತ್ವ.. ದಾರಿಯಲ್ಲೇ ನೆಡೆದು ಪರಮಾರ್ಥವನ್ನು ಸಾಧಿಸುವುದು ಪೂರ್ವಾರ್ಜಿತ ಪುಣ್ಯ ವಿಶೇಷದಿಂದ ಭಾಗ್ಯವಂತನಿಗೆ ಮಾತ್ರ  ಲಭಿಸುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment