ಒಟ್ಟು ನೋಟಗಳು

Wednesday, June 7, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಘೋರೇ ಮಹಾಸಂಕಟೇ 
ಪ್ರಾಣಪ್ರಯಾಣಸಮಯೇ |
ಭವತು ನಾಮಸ್ಮರಣಂ
ಮಮ ಮುಖೇ ಅವಿಚ್ಛಿನ್ನಂ ||

ಈ ಪ್ರಪಂಚದಲ್ಲಿ ಎದುರಾಗುವ ಘೋರವಾದ ಮಹಾಸಂಕಟದ ಸಮಯದಲ್ಲಿ...ಪ್ರಾಣವೇ ಬಿಡುವ ಸಂದರ್ಭದಲ್ಲೂ ಹೇ ಸದ್ಗುರುವೇ...ನಮ್ಮ ಕಂಠದಲ್ಲಿ ನಿಮ್ಮ ನಾಮಸ್ಮರಣೆ ಅವಿಚ್ಛಿನ್ನವಾಗಿ ಆಗುವಂತಾಗಲಿ......

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment