ಒಟ್ಟು ನೋಟಗಳು

Tuesday, June 13, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತವೈವ ನಿಶ್ಚಿತಂ ಕಾರ್ಯಂ
ಪರಿವರ್ತುಂ  ಕೈಃ ಶಕ್ಯತೇ  ।
ಕರ್ತಾಹಮಿತಿ ಚ ಕುತ್ರ
ತವಾಜ್ಞಾಧಾರಕಾಃ ವಯಂ ।।


ಹೇ ಸದ್ಗುರುವೇ....ಈ ಲೋಕದಲ್ಲಿ ನಡೆಯುವ ಕೆಲಸಗಳು ನಿಮ್ಮಿಂದಲೇ ನಿಶ್ಚಯವಾಗಿರುತ್ತವೆ... ಆ ನಿಶ್ಚಿತವಾದ ಕಾರ್ಯಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.. ಹಾಗಿದ್ದ ಮೇಲೆ ನಾನೇ ಮಾಡಿದೆ ಎಂಬ ವ್ಯರ್ಥವಾದ ಅಹಂಭಾವವೇತಕೆ... ನಾವೆಲ್ಲರೂ ಸದ್ಗುರುವಿನ ಆಜ್ಞಾಧಾರಕರೇ ಆಗಿದ್ದೇವಲ್ಲವೇ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment