ಗುರುನಾಥ ಸ್ತೋತ್ರ ಕುಸುಮಾಂಜಲಿ
ಅಗ್ನಿರ್ದಹತಿ ಪರಾರ್ಥಂ
ವಾಯುರ್ವೀಜತಿ ಪರಾರ್ಥಂ |
ಸೂರ್ಯೋ ತಪತಿ ಪರಾರ್ಥಮ್
ಗುರುಃ ಜೀವತಿ ಪರಾರ್ಥಂ ||
ವಾಯುರ್ವೀಜತಿ ಪರಾರ್ಥಂ |
ಸೂರ್ಯೋ ತಪತಿ ಪರಾರ್ಥಮ್
ಗುರುಃ ಜೀವತಿ ಪರಾರ್ಥಂ ||
ಈ ಲೋಕದಲ್ಲಿ ಅಗ್ನಿಯು ಪರರ ಉಪಕಾರಕ್ಕಾಗಿ ದಹಿಸುತ್ತದೆ...ಜೀವನಾಧಾರ ವಾಯುವು ಪರರಿಗೋಸ್ಕರ ಬೀಸುತ್ತದೆ....ಸೂರ್ಯನೂ ಕೂಡ ಜೀವಜಂತುಗಳ ಚೈತನ್ಯಕ್ಕಾಗಿ ಬೆಳಗುತ್ತಾನೆ...ಹಾಗೆಯೇ ಜಗತ್ತಿಗೆ ಬೆಳಕು ನೀಡುವ ಸದ್ಗುರುಗಳು ಜನರಿಗೆ ಒಳಿತಾಗಲೆಂದು ಬಯಸುತ್ತಾ ಜೀವಿಸುತ್ತಾರೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment