ಒಟ್ಟು ನೋಟಗಳು

Wednesday, June 7, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ದುಃಖಭಯಾರ್ತಿಸಂಕಟೇ 
ದುಸ್ತಾರೇ ದುಃಖಸಂಸಾರೇ |
ಗುರುಕಾರುಣ್ಯಂ ರಕ್ಷತಿ
ಮುಮುಕ್ಷೂನಾಂ ಚ ಸರ್ವದಾ ||


ದುಃಖ..ಭಯ..ಸಂಕಟದ ಸನ್ನಿವೇಶಗಳಲ್ಲಿ, ದಾಟಲಸಾಧ್ಯವಾದ ಸಂಸಾರಸಾಗರದಲ್ಲಿ.... ಮೋಕ್ಷಾರ್ಥಿಗಳಿಗೆ ಗುರುಕರುಣೆಯೊಂದೇ ರಕ್ಷಿಸುತ್ತದೆ...


ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment