ಒಟ್ಟು ನೋಟಗಳು

Monday, June 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಕಷ್ಟಂ ವಾ ಸಂತೋಷಂ ವಾ
ಸರ್ವಂ ತವ ನಿಯಾಮಕಂ |
ಭವತು ಸ್ಥಿರಂ ತೇ ನಾಮ
ಅಹರ್ನಿಶಂ ಹೃದಿ ಮುದಾ ||


ಹೇ ಸದ್ಗುರುವೇ.,.ನಮ್ಮ ಜೀವನದಲ್ಲಿ ಕಷ್ಟವೇ ಆಗಲೀ...ಸಂತೋಷವೇ ಆಗಲೀ..ಎಲ್ಲವೂ ನಿಮ್ಮ ಇಚ್ಛೆಯಂತೆ ನೆಡೆಯುತ್ತದೆ.. ಆದರೆ ನಿಮ್ಮಲ್ಲಿ ನಮ್ಮ ಪ್ರಾರ್ಥನೆಯೊಂದೇ ... ಸತತವಾಗಿ ನಮ್ಮ ಹೃದಯದಲ್ಲಿ ಸಂತೋಷದಿಂದ ನಿಮ್ಮ ನಾಮದ ಅನುಸಂಧಾನೆಯು ನೆಡೆಯುತ್ತಿರಲೀ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment