ಒಟ್ಟು ನೋಟಗಳು

Sunday, June 11, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಸ್ಥಿರಾಃ ಹಿ ಲೋಕೇ ಯತ್ರ
ಧನಕನಕಾದಿ‌ ಅರ್ಜನಂ |
ಸ್ಥಿರಂ ಶಾಶ್ವತಂ ಅತ್ರ ತು
ಗುರುಪಾದಸಂಸೇವನಮ್ ||


ಈ ಪ್ರಪಂಚದಲ್ಲಿ ಧನ ಚಿನ್ನವೇ ಮೊದಲಾದವುಗಳ ಸಂಪಾದನೆಯು ಅಸ್ಥಿರವಾದವು..ಆದರೆ ಸದ್ಗುರುವಿನ ಸೇವಾ ಭಾಗ್ಯವು ಸ್ಥಿರ ಶಾಶ್ವತವಾದ ಸಂಪತ್ತು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment