ಒಟ್ಟು ನೋಟಗಳು

Sunday, June 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಶರಣಾಗತಾನಾಂ ಫಲಂ
              ಸರ್ವಂ   ಕರ್ಮಾನುಸಾರಿಣಂ |             
ಅಪೂರ್ವಂ ಪರಿವರ್ತನಂ
ಸದ್ಗುರುಷು ವರ್ತಂತೇ ಹಿ ||

ಈ ಲೋಕದಲ್ಲಿ ಮನಃಪೂರ್ವಕವಾಗಿ ಶರಣಾಗತರಾಗಿರುವ ಭಕ್ತರ ಎಲ್ಲ ಕರ್ಮಾನುಸಾರಿಯಾದ ಕುಫಲವನ್ನು  ಪರಿವರ್ತಿಸುವ ಅಪೂರ್ವ ಶಕ್ತಿಯು ಸದ್ಗುರುಗಳಿಗೆ ಇರುತ್ತದೆ..‌

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment