ಒಟ್ಟು ನೋಟಗಳು

Wednesday, June 14, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಬ್ರಹ್ಮಜಿಜ್ಞಾಸುರೇವ ಹಿ
ಯಾತಿ ಸದ್ಗುರೋಃ ಶರಣಮ್ |
ಪ್ರಾಪ್ನೋತಿ ವಾತ್ಸಲ್ಯಾಮೃತಂ
ಲಭತೇ ಚ ಸಮಾಧಾನಂ ||


ಈ ಪ್ರಪಂಚದಲ್ಲಿ  ಪರಾಜ್ಞಾನದಲ್ಲಿ ಆಸಕ್ತಿಯಿರುವವನು ಮಾತ್ರಾ ಸದ್ಗುರುವಿಗೆ ತ್ರಿಕರಣಪೂರ್ವಕವಾಗಿ ಶರಣಾಗುತ್ತಾನೆ... ಸದ್ಗುರುವಿನ ಸಾನಿಧ್ಯದಲ್ಲಿ  ವಾತ್ಸಲ್ಯಾಮೃತ  ಸಿಗುತ್ತದೆ....ಆತ್ಮಜ್ಞಾನವ ತಿಳಿಯಬೇಕೆಂದವನಿಗೆ ಅದರ ಅರಿವಾಗುತ್ತದೆ.

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment