ಒಟ್ಟು ನೋಟಗಳು

Friday, June 2, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಯಂ ಪ್ರಾಪ್ತುಂ ಯತಂತೇ ಸಿದ್ಧಾಃ |
ಯಂ ಲಬ್ದ್ವಾ  ನಾನ್ಯತ್ ಕಾಂಕ್ಷ್ಯತೇ |
ಯೇನ ಪ್ರಾಪ್ಯತೇ ಆನಂದೋ |
ಪ್ರಯಚ್ಛ ಮೇ ತದ್ ಜ್ಞಾನೋಘಮ್ ||


ಯಾವ  ಜ್ಞಾನವನ್ನು ಪಡೆಯಲು ಸಿದ್ಧರೇ ಮೊದಲಾದ ಸಾಧಕರು ಪ್ರಯತ್ನಿಸುವರೋ...ಯಾವ ಆನಂದವನ್ನು ಪಡೆದಮೇಲೆ ಮತ್ತೇನನ್ನೂ ಮನವು ಅಪೇಕ್ಷೆಪಡುವುದಿಲ್ಲವೋ...ಯಾವ ಜ್ಞಾನದಿಂದ ಪರಬ್ರಹ್ಮರೂಪಿ ಆನಂದವು ಪ್ರಾಪ್ತವಾಗುವುದೋ ...ಹೇ ಸದ್ಗುರುವೇ..ಅಂತಹ ಜ್ಞಾನವನ್ನು ದಯಪಾಲಿಸು..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment