ಗುರುನಾಥ ಸ್ತೋತ್ರ ಕುಸುಮಾಂಜಲಿ
ಸತ್ಕಾರ್ಯೇ ಏವ ಪ್ರವೃತ್ತಿಃ
ಕುಕಾರ್ಯೇ ಚ ವಿನಿರ್ವೃತ್ತಿಃ |
ಪ್ರಯಚ್ಚ ಮೇ ಪ್ರಭೋ ತವ
ಅಂಘ್ರಿಪದ್ಮೇ ಮನೋವೃತ್ತಿಃ ||
ಒಳ್ಳೆಯ ಕೆಲಸಗಳಲ್ಲೇ ಪ್ರವೃತ್ತಿಯುಂಟುಮಾಡಿ...ಕುತ್ಸಿತಕಾ ರ್ಯಗಳಲ್ಲಿ ನಿವೃತ್ತಿಯನ್ನು ಉಂಟುಮಾಡಿ...ಹೇ ಸದ್ಗುರುವೇ...ನಿಮ್ಮ ಪಾದಕಮಲಗಳಲ್ಲಿ ಸದಾ ಮನವು ನೆಲೆಯಾಗುವಂತೆ ಮಾಡಿ......
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment