ಒಟ್ಟು ನೋಟಗಳು

Thursday, May 11, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ - 1

ವಂದಿಸುತ ಗುರುದೇವರನು ತಾ ।  ಬಂದು ಶಿಷ್ಯನ ಕಂಡನಾ ಗುರು ।
ವೆಂದು ಹೇಳಿದೆ ಮೊದಲನೆಯ ಅಧ್ಯಾಯದಲಿ ನೋಡು ।।


ಎಲ್ಲ ಕೆಲಸಗಳ ಪ್ರಾರಂಭದಲ್ಲಿಯೂ ಗಣಪತಿ, ಗುರು, ಸರಸ್ವತಿಯರನ್ನು ನಮಿಸುವಂತೆ, ತಮ್ಮ ಕುಲದೇವತೆಯನ್ನು ಪ್ರಾರ್ಥಿಸುವಂತೆ ಸದ್ಭಕ್ತಿಯಿಂದ ಪ್ರಾರ್ಥಿಸುತ್ತ, ಗುರು ಹಿರಿಯರ ಚರಣಗಳಿಗೆ ಅಭಿವಂದಿಸಿ ಗುರುಚರಿತ್ರೆಯನ್ನು ಬರೆಯಲು ಪ್ರಾರಂಭಿಸುವ ವಿಷಯ ಹಾಗೂ ನಾಮಧಾರಕನಿಗೆ ಅತೀವ ಸಂಕಟ ಒದಗಿಸಿದಾಗ, ತಮ್ಮ ಗುರುವನ್ನು ನೋಡುವ ಹಂಬಲ ಉಂಟಾಗಿ ಬಹಳ ಕಷ್ಟಪಟ್ಟು ತಮ್ಮ ಗುರುವಿನ ದರ್ಶನ ಪಡೆಯುವ ವಿಚಾರಗಳೇ ಗುರುಚರಿತ್ರೆಯ ಮೊದಲನೆಯ ಅಧ್ಯಾಯದಲ್ಲಿ ಬರುತ್ತದೆ. ಆನಂದ ಸ್ವರೂಪಿ ನರಸಿಂಹ ಸರಸ್ವತಿ ಗುರುವನ್ನು ಕಾಣುತ್ತಲೇ ಕಷ್ಟದ ಕಾರ್ಮೋಡಗಳೆಲ್ಲಾ ಹರಿದು ಆನಂದದ ಬೆಳದಿಂಗಳು ಬಂದಂತಾಗುತ್ತದೆ. 

ಮುಂದುವರಿಯುವುದು..... 

No comments:

Post a Comment