ಒಟ್ಟು ನೋಟಗಳು

Saturday, May 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಆರ್ತಸ್ಯ ದೀನಸ್ಯ ನೂನಂ
ಪರಿಹರತಿ ಕಷ್ಟಂ ಸಃ |
ನಿಖಿಲೇ ಇಹ ಸಂಸಾರೇ 
ಗುರುಃ ರಕ್ಷತಿ ರಕ್ಷಿತಃ ||


ದೀನರ..ಭಕ್ತರೆಲ್ಲರ ಕಷ್ಟಗಳನ್ನು ಆ ಸದ್ಗುರುವು ಪರಿಹರಿಸುತ್ತಾರೆ....ಆದ್ದರಿಂದ ಸಮಸ್ತ ಬದುಕಿನಲ್ಲಿ ಯಾರು ಗುರುತತ್ತ್ವವನ್ನು ಅನುಸರಿಸುತ್ತಾರೋ ಅವರನ್ನು ಸದ್ಗುರುವೇ ರಕ್ಷಿಸುತ್ತಾರೆ...


ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment