ಶ್ರೀ ಸದ್ಗುರು ಅವಧೂತ ವೇಂಕಟಾಚಲ ದೇಶಿಕ ಅಷ್ಟೋತ್ತರಶತ ನಾಮಾವಳಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಸ್ವಾತ್ಮಾರಾಮಂ ನಿಜಾನಂದಂ ।
ಶೋಕಮೋಹವಿವರ್ಜಿತಮ್ ।।
ಶೋಕಮೋಹವಿವರ್ಜಿತಮ್ ।।
ಸ್ಮರಾಮಿ ಮನಸಾ ನಿತ್ಯಂ ।
ವೇಂಕಟಾಚಲದೇಶಿಕಮ್ ।।
ವೇಂಕಟಾಚಲದೇಶಿಕಮ್ ।।
ಸದ್ಗುರು ಶ್ರೀ ವೇಂಕಟಾಚಲ ಅವಧೂತರ ಅನುಗ್ರಹ ಮತ್ತು ಆಶೀರ್ವಾದದಿಂದ ಮೈಸೂರಿನ ನಿವಾಸಿಗಳೂ ಹಾಗೂ ವೃತ್ತಿಯಲ್ಲಿ ಸಂಸ್ಕೃತ ಅಧ್ಯಾಪಕಿಯೂ ಆದ ಗುರುಬಂಧು ಶ್ರೀಮತಿ.ಶೈಲಜಾ ಕುಮಾರ್ ಅವರು ಬರೆದ ಅಷ್ಟೋತ್ತರಶತ ನಾಮಾವಳಿಯನ್ನು ಗುರುಬಂಧುಗಳ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ. ಈ ಅಷ್ಟೋತ್ತರಶತ ನಾಮಾವಳಿಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು 19ನೇ ಜುಲೈ 2016ನೇ ಇಸವಿಯ ಪವಿತ್ರ ಗುರುಪೂರ್ಣಿಮೆಯ ದಿನದಂದು ಮೈಸೂರಿನ ರಾಮಮಂದಿರದಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು. ಶ್ರೀ ಸದ್ಗುರು ಅವಧೂತ ವೇಂಕಟಾಚಲ ಅವಧೂತರ ಅಷ್ಟೋತ್ತರಶತ ನಾಮಾವಳಿಗಳನ್ನು ಒಳಗೊಂಡ ಈ ಕಿರುಹೊತ್ತಿಗೆಯನ್ನು ಗುರುಬಂಧುಗಳಿಗೆ ವಿತರಿಸಲಾಯಿತು.
೧. ಓಂ ಗುರುನಾಥಾಯ ನಮಃ
೨. ಓಂ ಅವೇದ್ಯಾಯ ನಮಃ
೩. ಓಂ ಅಗಮ್ಯಾಯ ನಮಃ
೪. ಓಂ ಅಚಲಾಯ ನಮಃ
೫. ಓಂ ಅಭಯದಾಯ ನಮಃ
೬. ಓಂ ಆನಂದದಾಯಕಾಯ ನಮಃ
೭. ಓಂ ಅನಘಾಯ ನಮಃ
೮. ಓಂ ಆಚಾರ್ಯಾಯ ನಮಃ
೯. ಓಂ ಅತೀಂದ್ರಿಯಜ್ಞಾನನಿಧಯೇ ನಮಃ
೧೦. ಓಂ ಅಜ್ಞಾನತಿಮಿರಾದಿತ್ಯಾಯ ನಮಃ
೧೧. ಓಂ ಸುಜ್ಞಾನಸಾಗರಾಯ ನಮಃ
೧೨. ಓಂ ಆರ್ತಜನಸೌಖ್ಯಪ್ರದಾಯ ನಮಃ
೧೩. ಓಂ ಪ್ರಸನ್ನಾಯ ನಮಃ
೧೪. ಓಂ ಪ್ರಸನ್ನಚಿತ್ತಾಯ ನಮಃ
೧೫. ಓಂ ಪ್ರಸನ್ನವರಪ್ರದಾಯ ನಮಃ
೧೬. ಓಂ ಪ್ರಜ್ವಲರೂಪಾಯ ನಮಃ
೧೭. ಓಂ ಅಲೌಕಿಕತೇಜಸೇ ನಮಃ
೧೮. ಓಂ ಶಿಷ್ಯಹಿತನಿರತಾಯ ನಮಃ
೧೯. ಓಂ ಶಿಷ್ಯದ್ವಂದ್ವಹರಾಯ ನಮಃ
೨೦. ಓಂ ಶಿಷ್ಯಹೃತ್ತಾಪನಾಶಕಾಯ ನಮಃ
೨೧. ಓಂ ಶಿಷ್ಯೋದ್ಧರಣೋತ್ಸುಕಾಯ ನಮಃ
೨೨. ಓಂ ಸತ್ಕಾರ್ಯಪ್ರಬೋಧಕಾಯ ನಮಃ
೨೩. ಓಂ ಸರ್ವಜನಹೃದಿಪ್ರತಿಷ್ಠಾತ್ರೇ ನಮಃ
೨೪. ಓಂ ಸರ್ವತತ್ತ್ವವಿದೇ ನಮಃ
೨೫. ಓಂ ಸರ್ವಮೂರ್ತಯೇ ನಮಃ
೨೬. ಓಂ ಸತ್ಯಾನಂದಾಯ ನಮಃ
೨೭. ಓಂ ಸದ್ಗುರವೇ ನಮಃ
೨೮. ಓಂ ಸನ್ಮಾರ್ಗಪ್ರಕಾಶಕಾಯ ನಮಃ
೨೯. ಓಂ ಸಮಸ್ತಜನಹೃದಯಾಂಭೋಜಾಯ ನಮಃ
೩೦. ಓಂ ವಿಪುಲಶಕ್ತಿದಾಯಿನೇ ನಮಃ
೩೧. ಓಂ ಸ್ಮಿತಪೂರ್ವಾಭಿಭಾಷಿಣೇ ನಮಃ
೩೨. ಓಂ ಸತ್ಯರತಾಯ ನಮಃ
೩೩. ಓಂ ಸತ್ಯಧರ್ಮಪರಾಯಣಾಯ ನಮಃ
೩೪. ಓಂ ಸತ್ಯವಾದಿನೇ ನಮಃ
೩೫. ಓಂ ಸ್ಮರಣಮಾತ್ರಕ್ಲೇಶನಾಶಕಾಯ ನಮಃ
೩೬. ಓಂ ಸರಳವೇಷಧೃತೇ ನಮಃ
೩೭. ಓಂ ಸೌಮ್ಯಮೂರ್ತಯೇ ನಮಃ
೩೮. ಓಂ ಸುದರ್ಶನಾಯ ನಮಃ
೩೯. ಓಂ ಸಕಲರಹಸ್ಯವಿದೇ ನಮಃ
೪೦. ಓಂ ಭಕ್ತಾಭೀಷ್ಟಪ್ರದಾಯಕಾಯ ನಮಃ
೪೧. ಓಂ ಭಗವತೇ ನಮಃ
೪೨. ಓಂ ಜಗತ್ಪೂಜ್ಯಾಯ ನಮಃ
೪೩. ಓಂ ಜಗದ್ಗುರವೇ ನಮಃ
೪೪. ಓಂ ಜಿತೇಂದ್ರಿಯಾಯ ನಮಃ
೪೫. ಓಂ ಗುಣಾತೀತಾಯ ನಮಃ
೪೬. ಓಂ ಮಂಗಳಾಯ ನಮಃ
೪೭. ಓಂ ಮಂಗಳಪ್ರದಾಯ ನಮಃ
೪೮. ಓಂ ಪ್ರಜ್ಞಾಪ್ರದಾಯಕಾಯ ನಮಃ
೪೯. ಓಂ ಇಂಗಿತತತ್ತ್ವಜ್ಞಾನಾಯ ನಮಃ
೫೦. ಓಂ ನಿತ್ಯಾನಂದಾಯ ನಮಃ
೫೧. ಓಂ ನಿರ್ವಿಕಾರಾಯ ನಮಃ
೫೨. ಓಂ ನಿರ್ಮಲಚಿತ್ತಾಯ ನಮಃ
೫೩. ಓಂ ನಿರ್ಗುಣಾಯ ನಮಃ
೫೪. ಓಂ ಪರಮೋಜ್ವಲಾಯ ನಮಃ
೫೫. ಓಂ ವಿಶ್ವಬಂಧವೇ ನಮಃ
೫೬. ಓಂ ವಿಶ್ವವಂದ್ಯಾಯ ನಮಃ
೫೭. ಓಂ ವಿಶಾಲಹೃದಯಾಯ ನಮಃ
೫೮. ಓಂ ವೀತರಾಗಾಯ ನಮಃ
೫೯. ಓಂ ವೀತಭಯಾಯ ನಮಃ
೬೦. ಓಂ ವಿತ್ತಲೋಭವಿವರ್ಜಿತಾಯ ನಮಃ
೬೧. ಓಂ ಹಿತಾಹಿತಜ್ಞಾನದಾತ್ರೆ ನಮಃ
೬೨. ಓಂ ತ್ರಿಪುಂಡ್ರವಿಲಸತ್ಫಾಲಾಯ ನಮಃ
೬೩. ಓಂ ವೇದವೇದಾಂಗತತ್ತ್ವಜ್ಞಾಯ ನಮಃ
೬೪. ಓಂ ಪರಮಾನಂದಸಾಗರಾಯ ನಮಃ
೬೫. ಓಂ ವಿಶಾಲಕೀರ್ತಯೇ ನಮಃ
೬೬. ಓಂ ವಿಶ್ವಹಸ್ತಧಾರಿಣೇ ನಮಃ
೬೭. ಓಂ ಕಾಲಕರ್ಮಜ್ಞಾಯ ನಮಃ
೬೮. ಓಂ ಲೀಲಾಸಂಚಾರಿಣೇ ನಮಃ
೬೯. ಓಂ ಸದ್ವಿದ್ಯಾಪ್ರದಾಯಕಾಯ ನಮಃ
೭೦. ಓಂ ಸುಮಂಗಲಪ್ರದಾಯಿನೇ ನಮಃ
೭೧. ಓಂ ಶಾಂತಾವಧೂತಾಯ ನಮಃ
೭೨. ಓಂ ಸರ್ವವ್ಯಾಪಿನೇ ನಮಃ
೭೩. ಓಂ ಕೃಷ್ಣಾವಧೂತಸ್ವರೂಪಿಣೇ ನಮಃ
೭೪. ಓಂ ಕೃಪಾಸಾಗರಾಯ ನಮಃ
೭೫. ಓಂ ಶ್ರೀಮತೇ ನಮಃ
೭೬. ಓಂ ಶಾಂತಾಯ ನಮಃ
೭೭. ಓಂ ಮಾಯಾಪಾಶವಿಮೋಚನಾಯ ನಮಃ
೭೮. ಓಂ ಮನಃಕ್ಲೇಶಪರಿಹಾರಕಾಯ ನಮಃ
೭೯. ಓಂ ಕರ್ಮಮಾರ್ಗಬೋಧಕಾಯ ನಮಃ
೮೦. ಓಂ ಚಿದಾನಂದಾಯ ನಮಃ
೮೧. ಓಂ ಸದ್ಭುದ್ಧಿಪ್ರದಾಯಕಾಯ ನಮಃ
೮೨. ಓಂ ವಾಗೀಶಾಯ ನಮಃ
೮೩. ಓಂ ವಾಗಧಿಷ್ಠಾತ್ರೇ ನಮಃ
೮೪. ಓಂ ಕುಮಾರ್ಗಧ್ವಂಸಿನೇ ನಮಃ
೮೫. ಓಂ ಪಾಪಾಂಧಕಾರಸವಿತ್ರೇ ನಮಃ
೮೬. ಓಂ ದಾಕ್ಷಾಯ ನಮಃ
೮೭. ಓಂ ಸಮಾಲೋಷ್ಟಾಷ್ಮಕಾಂಚನಾಯ ನಮಃ
೮೮. ಓಂ ದಾಕ್ಷಿಣ್ಯನಿಲಯಾಯ ನಮಃ
೮೯. ಓಂ ಭಜನಪ್ರಿಯಾಯ ನಮಃ
೯೦. ಓಂ ಮನೋವೇಗಗಮನಾಯ ನಮಃ
೯೧. ಓಂ ಪುರುಷೋತ್ತಮಾಯ ನಮಃ
೯೨. ಓಂ ನಾದಲಹರಿಪ್ರಿಯಾಯ ನಮಃ
೯೩. ಓಂ ಮನೋವಾಂಛಿತಫಲದಾಯ ನಮಃ
೯೪. ಓಂ ಕಾರುಣ್ಯಾಮೃತವರ್ಷಿಣೇ ನಮಃ
೯೫. ಓಂ ಬ್ರಹ್ಮಾನಂದಪ್ರದಾಯಕಾಯ ನಮಃ
೯೬. ಓಂ ಭವಸಾಗರತಾರಕಾಯ ನಮಃ
೯೭. ಓಂ ತರ್ಕವಿತರ್ಕಾತೀತಾಯ ನಮಃ
೯೮. ಓಂ ದತ್ತಾತ್ರೇಯಸ್ವರೂಪಾಯ ನಮಃ
೯೯. ಓಂ ಆರ್ತಸಂಕಷ್ಟನಿವಾರಕಾಯ ನಮಃ
೧೦೦. ಓಂ ಅವಿದ್ಯಾವಿನಾಶಕಾಯ ನಮಃ
೧೦೧. ಓಂ ಗತಿಮತಿಪ್ರದಾಯಕಾಯ ನಮಃ
೧೦೨. ಓಂ ಚರಾಚರಜಗದುದ್ಧಾರಾಯ ನಮಃ
೧೦೩. ಓಂ ಆತ್ಮತತ್ತ್ವಜ್ಞಾನಾಯ ನಮಃ
೧೦೪. ಓಂ ಅಂತಃಸ್ಥಿತಧೀಪ್ರಕಾಶಕಾಯ ನಮಃ
೧೦೫. ಓಂ ಸ್ಫೂರ್ತಿದಾಯಕಾಯ ನಮಃ
೧೦೬. ಓಂ ವಿಷಯೇಷ್ವಸಕ್ತಾಯ ನಮಃ
೧೦೭. ಓಂ ಮನೋಗಾಮಿನೇ ನಮಃ
೧೦೮. ಓಂ ಶ್ರೀ ವೇಂಕಟಾಚಲಸದ್ಗುರವೇ ನಮಃ
।। ಸ್ವಸ್ತಿ ಶ್ರೀ ವೇಂಕಟಾಚಲದೇಶಿಕ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ ।।
No comments:
Post a Comment