ಒಟ್ಟು ನೋಟಗಳು

Monday, May 15, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಆತ್ಮಜ್ಞಾನಿನಾಂ ವಚೋ ಹಿ
ಅರ್ಥಾನುಸಾರಿಣೀ ಏವ ।
ಸ್ಫುರತಿ ಚ ನೂತನಾರ್ಥಂ
ಭಕ್ತಾನಾಂ ಹೃದಯೇ ಸದಾ ।।


ಆತ್ಮಜ್ಞಾನಿಗಳ ಮಾತುಗಳನ್ನು ಅರ್ಥವೇ ಅನುಸರಿಸಿ ಬರುತ್ತದೆ...ಸದ್ಗುರುವಿನ ಆ  ಪ್ರೀತಿಯ ವಚನಗಳು ಭಕ್ತರ ಹೃದಯಗಳಲ್ಲಿ ಸದಾ ಅನುರಣಿಸಿ ಹೊಸದಾದ ಅರ್ಥವನ್ನು ಸ್ಫುರಿಸುತ್ತವೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment