ಗುರುನಾಥ ಸ್ತೋತ್ರ ಕುಸುಮಾಂಜಲಿ
ತ್ಯಜಸ್ವ ಮದಾಹಂಕಾರಂ
ಭಾವಯ ದೇಹಾತ್ಮಭಾವಂ |
ಸ್ಮರ ಚ ತಾದಾತ್ಮ್ಯಭಾವಂ
ಕುರು ಬ್ರಹ್ಮಾನುಸಂಧಾನಂ ||
ಭಾವಯ ದೇಹಾತ್ಮಭಾವಂ |
ಸ್ಮರ ಚ ತಾದಾತ್ಮ್ಯಭಾವಂ
ಕುರು ಬ್ರಹ್ಮಾನುಸಂಧಾನಂ ||
ಮದ ಅಹಂಕಾರಗಳನ್ನು ತ್ಯಜಿಸಬೇಕು..ದೇಹಾತ್ಮಭಾವವನ್ನು ಭಾವಿಸಿ...ಅದ್ವೈತಭಾವವನ್ನು ಸ್ಮರಿಸಿ....ಅಹಂ ಬ್ರಹ್ಮಾಸ್ಮಿ ಎಂಬ ಅದ್ವೈತದ ಅಮೃತಬಿಂದುವನ್ನು ಅನುಸಂಧಾನ ಮಾಡಿ ಸಚ್ಚಿದಾನಂದವನ್ನು ಪಡೆಯಬಹುದು..,.
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment