ಒಟ್ಟು ನೋಟಗಳು

Friday, May 26, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ -16


ತೊರೆದು ಗುರುವನು ಬಂದ ವಿಪ್ರಂ । ಗರುಹಿದನು ಭಕ್ತಿ ಪ್ರಸಾರವ ।
ತೆರಳಿದನು ಹದಿನಾರರಲಿ ಗುರು ಭಿಲ್ಲವಡಿಗಾಗಿ ।। 16  ।।

ಒಬ್ಬ ಗುರು ನಿಂದಕ ಶಿಷ್ಯನಿಗೆ, ಗುರುಗಳು ಗುರುಸೇವೆ, ಭಕ್ತಿ ಎಂದರೆ ಇಂತಹ ಶ್ರದ್ಧೆ ಇರಬೇಕು ಎಂಬುದಕ್ಕೆ - ಧೌಮ್ಯ ಮುನಿಯ ಬಳಿ ಇದ್ದ ಅರುಣ, ಬೈದ, ಉಪಮನ್ಯುಗಳಂತ ಶಿಷ್ಯೋತ್ತಮರು ಹೇಗೆ ಗುರುವನ್ನು ಸೇವೆ ಮಾಡಿ ಕೃತಾರ್ಥರಾದರೆಂಬ ವಿಷಯವನ್ನು ತಿಳಿಸಿ - ಶಿಷ್ಯನಾದವನು ಗುರುವಿನ ಗುಣದೋಷಗಳನ್ನು ಎಣಿಸದೇ, ಏಕನಿಷ್ಠೆಯಿಂದ ಸೇವೆ ಮಾಡಿದರೆ, ಕ್ಷಣ ಮಾತ್ರದಲ್ಲಿ  ಗುರುವು ಎಲ್ಲವನ್ನೂ ನೀಡಬಲ್ಲನೆಂಬ ವಿಚಾರವನ್ನು ತಿಳಿಸುವುದೇ ಹದಿನಾರನೆಯ ಅಧ್ಯಾಯ. 

ಮುಂದುವರಿಯುವುದು.....

No comments:

Post a Comment