ಗುರುನಾಥ ಸ್ತೋತ್ರ ಕುಸುಮಾಂಜಲಿ
ಯೋ ಹಿ ನ ದ್ವಿಜತೇ ಭೂತೇ
ನ ಲಿಂಪತೇ ಭವಸಿಂಧೌ |
ನ ದ್ವೇಷ್ಯತೇ ಕೋಪಿ ಜಂತೂನ್
ಸೈವ ಭವೇತ್ತವ ಪ್ರಿಯಭಕ್ತಃ ||
ಯಾರು ಸಕಲಭೂತರಾಶಿಗಳಲ್ಲಿ ಉದ್ವಿಗ್ನನಾಗಿರುವುದಿಲ್ಲವೋ..ಭವಸಾ ಗರದಲ್ಲಿ ಅಂಟದೇ ಇರುತ್ತಾನೆಯೋ.. ಯಾರು ಭೂಮಿಯ ಜಂತುಗಳನ್ನು ದ್ವೇಷಿಸನೋ...ಅಂತಹ ಭಕ್ತನು ಸದ್ಗುರುವಿಗೆ ಪ್ರೀತಿಪಾತ್ರನಾಗುವನಲ್ಲವೇ....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment