ಒಟ್ಟು ನೋಟಗಳು

Monday, May 22, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ದುಷ್ಕರಂ ಹರಿಸೇವನಂ
ಸದ್ಗುರೊಃ ಪದಪೂಜನಂ |
ಲಭಂತೇ ಧನ್ಯಾಃ ಕೇಚನ
ಲಬ್ದ್ಧ್ವಾಪಿ ನ ಆರ್ದ್ರಿಯತೇ ಚ  ||


ಈ ಲೋಕದಲ್ಲಿ ಶ್ರೀಹರಿಯ ಸೇವೆ... ಸದ್ಗುರುವಿ‌ನ ಪದಪೂಜೆ ಕೇವಲ ಪುಣ್ಯವಂತರಿಗೆ ಮಾತ್ರಾ ಲಭಿಸುತ್ತದೆ....ಆದರೆ  ಕೆಲವರಿಗೆ ಲಭ್ಯವಿದ್ದೂ  ಉಪಯೋಗಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment