ಜೈ ಗುರುನಾಥ
ದುರಿತಾಘದೋಷಾನಾಂ ಚ
ಮಾರ್ಜಯಿತುಂ ನಿಮಿತ್ತಾಃ ಸ್ಮಃ |
ಯಸ್ಯ ಹೃದಿ ಗುರುವಾಸಃ
ಕರ್ತಾಹಮಿತಿ ಚ ಕುತ್ರ ||
ಈ ಜಗತ್ತಿನಲ್ಲಿ ತಪ್ಪು ಸರಿಗಳನ್ನು ತಿದ್ದಲು ಸರಿಮಾಡಲು ನಾವು ನೆಪ ಮಾತ್ರ..ಸದ್ಗುರುವು ಜೊತೆಯಲ್ಲಿ ಇರಲು, ನಾನೇ ಮಾಡಿದ್ದು, ನಾನೇ ಸರಿ ಅನ್ನುವ ಭಾವನೆಗಳಿಗೆ ಅವಕಾಶವೆಲ್ಲಿದೆ... ಸರ್ವದಾ ಸದ್ಗುರುನಾಥೋ ವಿಜಯತೇ.
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment