ಗುರುನಾಥ ಸ್ತೋತ್ರ ಕುಸುಮಾಂಜಲಿ
ಯಥಾ ಸೂರ್ಯೋರೇಕಃ ಭೂಮ್ಯಾಂ
ತಥಾ ಅದ್ವಿತೀಯಃ ಗುರುಃ |
ಅತೋ ಲಬ್ಧೇ ಚ ಜನ್ಮನಿ
ಸಂಗಚ್ಛಾಮಃ ಸಂವದಾಮಃ ||
ತಥಾ ಅದ್ವಿತೀಯಃ ಗುರುಃ |
ಅತೋ ಲಬ್ಧೇ ಚ ಜನ್ಮನಿ
ಸಂಗಚ್ಛಾಮಃ ಸಂವದಾಮಃ ||
ಹೇಗೆ ಭೂಮಂಡಲದಲ್ಲಿ ಪ್ರಕಾಶಿಸುವ ಸೂರ್ಯನೊಬ್ಬನೋ, ಹಾಗೆ ಅದ್ವಿತೀಯನೇ ಗುರು..ಅದರಿಂದ ಪುಣ್ಯವಶದಿಂದ ಬಂದ ಈ ಜನ್ಮದಲ್ಲಿ ಎಲ್ಲರೂ ಗುರುತತ್ತ್ವವನ್ನು ಅರಿತು ಸಾಧನಾಪಥದಲ್ಲಿ ಒಟ್ಟಿಗೆ ಸಾಗೋಣ....ಒಂದೇ ತತ್ತ್ವವನ್ನು ಕುರಿತು ಮಾತನಾಡೋಣ....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment