ಒಟ್ಟು ನೋಟಗಳು

Sunday, May 21, 2017

ಗುರುನಾಥರ  ಧ್ಯಾನಶ್ಲೋಕದ ಪ್ರತಿ ಅಕ್ಷರಕ್ಕೆ ಬರೆದ ನಾಮಾವಳಿ ... 


ಸ್ವಾತ್ಮಾರಾಮಂ ನಿಜಾನಂದಂ
ಶೋಕಮೋಹವಿವರ್ಜಿತಮ್ ।
ಸ್ಮರಾಮಿ ಮನಸಾ ನಿತ್ಯಂ
ವೇಂಕಟಾಚಲದೇಶಿಕಂ ।

ಸ್ವಾ - ಸ್ವಾನಂದಪ್ರದಾಯಕಾಯ  ನಮಃ
ತ್ಮಾ - ಆತ್ಮಾನಂದದಾಯಕಾಯ ನಮಃ
ರಾ - ರಾಗವಿವರ್ಜಿತಾಯ ನಮಃ
ಮಂ - ಮಂದಸ್ಮಿತಾಯ ‌ನಮಃ
ನಿ - ನಿಜಭಕ್ತಹೃನ್ನಿವಾಸಾಯ ನಮಃ
ಜಾ - ಅಜಾತಶತ್ರವೇ ನಮಃ
ನಂ - ನಂದನಾಯ ನಮಃ
ದಂ - ದಂಭಾಹಂಕಾರವಿಹೀನಾಯ ನಮಃ
ಶೋ - ಶೋಕವಿನಾಶಕಾಯ ನಮಃ
- ಕರ್ಮಬಂಧನಾಶಕಾಯ ನಮಃ
ಮೋ - ಮೋಚನಕರ್ತ್ರೇ ನಮಃ
- ಹರ್ಷದಾಯಕಾಯ ನಮಃ
ವಿ - ವಿದ್ಯಾವಿವೇಕದಾಯಿನೇ ನಮಃ
- ವಸುಪ್ರದಾಯ ನಮಃ
ರ್ಜಿ - ಜಿತಹೃಷೀಕಾಯ ನಮಃ
ತಂ - ತಾಪಹಾರಕಾಯ ನಮಃ
ಸ್ಮ - ಸ್ಮರಣಮಾತ್ರಕ್ಲೇಶನಾಶಕಾಯ ನಮಃ
ರಾ - ರಾಮಾಭಿರಾಮಾಯ ನಮಃ
ಮಿ - ಮಿತಭಾಷಿಣೇ ನಮಃ
- ಮಧುರವಚಸೇ ನಮಃ
- ನತಜನರಕ್ಷಕಾಯ ನಮಃ
ಸಾ - ಸಾಯುಜ್ಯಪ್ರದಾಯಕಾಯ ನಮಃ
ನಿ - ನಿರೀಹಾಯ ನಮಃ
ತ್ಯಂ - ತ್ಯಕ್ತಮದಾಹಂಕಾರಾಯ ನಮಃ
ವೇಂ - ವೇದವೇದಾಂತತತ್ತ್ವಜ್ಞಾಯ ನಮಃ
- ಕರ್ತವ್ಯಪ್ರಬೋಧಕಾಯ ನಮಃ
ಟಾ - ಟಾ ಅಕ್ಷರಪ್ರಿಯಾಯ ನಮಃ
- ಚಂಚಲತಾಪಹಾರಕಾಯ ನಮಃ
- ಲಲಿತವಾಕ್ಪಟವೇ ನಮಃ
ದೇ - ದೇವತಾಸ್ವರೂಪಿಣೇ ನಮಃ
ಶಿ - ಶಿವರೂಪಾಯ ನಮಃ
ಕಂ - ಕಂದರ್ಪನಾಶಕಾಯ ನಮಃ


ಸರ್ವದಾ ಸದ್ಗುರುನಾಥೋ ವಿಜಯತೇ

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment