ಒಟ್ಟು ನೋಟಗಳು

Thursday, May 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಕಿಮಜ್ಞಾನಂ  ಕಾ ಚ ಭ್ರಾಂತಿಃ 
ಸೈವ ಶಕ್ತಃ ಪರಿಹರ್ತುಮ್ ।
ಅನುಗ್ರಹವರ್ಷೈಃ ನೂನಂ
ಪ್ರಾಪ್ಯತೇ ಸುಜ್ಞಾನಾಮೃತಮ್ ।


ಯಾವುದು ಅವಿದ್ಯೆ..ಭ್ರಾಂತಿ ಯಾವುದು...ಎಲ್ಲವನ್ನೂ ಸದ್ಗುರುವೇ ಪರಿಹರಸಬಲ್ಲನು... ಅವನ ಅನುಗ್ರಹವರ್ಷಧಾರೆಯಿಂದ ಸುಜ್ಞಾನವೆಂಬ ಅಮೃತವೇ ದೊರೆಯುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment