ಗುರುನಾಥ ಸ್ತೋತ್ರ ಕುಸುಮಾಂಜಲಿ
ಅರ್ಥಾನುಸಾರಿಣಂ ಗಿರಃ
ಮನದಿಂಗಿತಜ್ಞಾತಾರಃ |
ದುರ್ಲಭದರ್ಶನಃ ಸೈವ
ಆತ್ಮಬಂಧುಃ ಗುರುನಾಥಃ |
ಭಕ್ತರ ಹೃದಯದ ನಿಸ್ವಾರ್ಥ ಪ್ರಾರ್ಥನೆಗೆ ಸದ್ಗುರುವು ಆಡುವ ಮಾತುಗಳನ್ನು ವಿಧಿಯೇ ಅನುಸರಿಸುತ್ತದೆ...ಇವರು ಭಕ್ತರ ಮನವನ್ನು ಅರಿತವರು..ಇವರ ದರ್ಶನ ಸುಲಭಕ್ಕೆ ಲಭ್ಯವಾಗದು..ಇವರೇ ನಮ್ಮ ಆತ್ಮಬಂಧುವೂ ಆದ ಗುರುನಾಥರು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment