ಗುರುನಾಥ ಸ್ತೋತ್ರ ಕುಸುಮಾಂಜಲಿ
ಸರ್ವಂ ಪೂರ್ವೇ ಸುನಿಶ್ಚಿತಂ
ಪ್ರಾಕ್ ಪ್ರಾರಬ್ಧಾನುಸಾರೇಣ |
ಮಾರ್ಗಮತ್ರ ಜನಾನಾಂ ಚ
ತ್ವತ್ಪಾದೌ ಶರಣಾಗತಿಃ ||
ಹೇ ಸದ್ಗುರುವೇ...ಜಗದ ಕಾರ್ಯಗಳೆಲ್ಲವೂ ಅವರವರ ಪ್ರಾರಬ್ಧದಂತೆ ಮೊದಲೇ ನಿಶ್ಚಿತವಾಗಿರುವುದು..ಆದ್ದರಿಂದ... .ಭಕ್ತರಿಗೆ ನಿನ್ನ ಪಾದಗಳಲ್ಲಿ ಸಂಪೂರ್ಣ ಶರಣಾಗುವುದೊಂದೇ ಉಳಿದಿರುವ ಮಾರ್ಗ....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment