ಗುರುನಾಥ ಸ್ತೋತ್ರ ಕುಸುಮಾಂಜಲಿ
ಅರ್ಪಯಾಮಿ ಮನೋಬುದ್ಧಿಂ
ತವ ಚರಣಪಂಕಜೇ ।
ಬೋಧಯಾಸ್ಮಾನ್ ಚ ಸುಜ್ಞಾನಮ್
ಗುರುರೇಕೋ ಗತಿರ್ಮಮ ।।
ನಮ್ಮ ಮನಸ್ಸು ಬುದ್ಧಿ ಎಲ್ಲವನ್ನೂ ನಿನ್ನ ಚರಣಕಮಲಗಳಿಗೆ ಅರ್ಪಿಸುವೆನು...ನಮಗೆ ಸುಜ್ಞಾನವೆಂಬ ಅಮೃತವ ನೀಡು..ಹೇ ಗುರುವೇ...ಈ ಭವಸಾಗರದಲ್ಲಿ ನನಗೆ ನೀನೊಬ್ಬನೇ ಗತಿಯು... ಮನಸ್ಸು ಬುದ್ಧಿ ಎಲ್ಲವನ್ನೂ ಸದ್ಗುರುವಿಗೆ ಅರ್ಪಿಸಿದ ಮೇಲೆ ದೇಹ ಭಾವವಿರುವುದಿಲ್ಲ.....ಹೀಗೆ ನಿಸ್ವಾರ್ಥದಿಂದ ಶರಣಾಗತರಾಗಿ ಬರುವ ಭಕ್ತರಿಗೆ ಗುರುವು ಸುಜ್ಞಾನಾಮೃತವನ್ನೇ ಉಣಬಡಿಸುತ್ತಾನೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment