ಒಟ್ಟು ನೋಟಗಳು

Friday, July 7, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸರ್ವಭೂತೈಕಸಮತ್ವಂ
ಪ್ರಬೋಧ್ಯ ಅನುಸರ್ತುಂ ಚ |
ನಿಜಹೃದಿವಿಕಸಂತಂ
ವಂದೇ ಪ್ರೇರಕಂ ಗುರುಂ ||

ಸಕಲ ಚರಾಚರ ಜೀವಿಗಳ ಆತ್ಮೈಕ್ಯತ್ವವನ್ನು ಭಕ್ತರಿಗೆ ಬೋಧಿಸಿ... ಅನುಸರಿಸುವಂತೆ ಆಶೀರ್ವದಿಸಿ..ಸ್ವಾತ್ಮಾನಂದದಲ್ಲಿರುವ ಸದ್ಗುರುನಾಥರಿಗೆ ವಂದಿಸುತ್ತೇವೆ..‌

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment