ಒಟ್ಟು ನೋಟಗಳು

Wednesday, July 5, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಜ್ಞಾತ್ವಾ ವಾ ಅವಿಚಾರ್ಯ ವಾ
ಬಹು ದೋಷಾಃ ಮಯಾ ಕೃತಂ |
ಅಪತ್ಯಾನಾಂ ಪಿತೇವ ಚ
ರಕ್ಷಕಂ ಸದ್ಗುರುಂ ವಂದೇ ||

ಈ ಪ್ರಪಂಚದಲ್ಲಿ ತಿಳಿದೋ ತಿಳಿಯದೆಯೋ ಮಾಡಿರುವ ಅನೇಕ ದೋಷಗಳನ್ನು ತಂದೆಯು ಮಕ್ಕಳನ್ನು ಮನ್ನಿಸುವ ರೀತಿ ಸರಿ ದಾರಿಗೆ ಕರೆದೊಯ್ಯುವ ಸದ್ಗುರುವೇ ನಿನಗೆ ನನ್ನ ನಮನಗಳು. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment