ಒಟ್ಟು ನೋಟಗಳು

Sunday, July 16, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ರಕ್ಷಕಃ ಶರಣಾರ್ತಿನಾಂ 
ನಿಗ್ರಕಃ ಅಹಂಭಾವಿನಾಂ |
ಪಾಲಕಃ ಭೀತಭಕ್ತಾನಾಂ
ಸರ್ವಾನ್ ವತ್ಸಲಃ ಮಾತೇವ ||


ಶರಣು ಬಂದವರಿಗೆ ಅಭಯನೀಡುವವನೂ ..ಅಹಂಕಾರ ಉಳ್ಳವರಿಗೆ ನಿಗ್ರಹ ಮಾಡುವವನೂ...ಭವದಲ್ಲಿ ಹೆದರಿದ ಭಕ್ತರನ್ನು ಪಾಲನೆಮಾಡುವವನೂ...ಎಲ್ಲರನ್ನೂ ತಾಯಿಯಂತೆ ವಾತ್ಸಲ್ಯಾಮೃತವನು ಉಣಬಡಿಸುವವನು ಆದ ಸದ್ಗುರುವಿಗೆ ನಮನಗಳು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment