ಒಟ್ಟು ನೋಟಗಳು

Wednesday, July 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅದ್ವೇಷಃ  ವ್ಯಾಪ್ತ ಸರ್ವತ್ರ
ಅಖಿಲಜೀವಜಂತುಷು |
ಸರ್ವದಾ ಶಾಂತಚಿತ್ತಶ್ಚ
ಸರ್ವಭೂತಯಶಸ್ಕರಃ ||

ಯಾರನ್ನೂ ದ್ವೇಷಿಸದವನೂ...ಸಕಲ ಜೀವಜಂತುಗಳಲ್ಲಿ ವ್ಯಾಪಿಸಿರುವವನೂ... ಎಲ್ಲಾ ಅವಸ್ಥೆಗಳಲ್ಲಿ ಶಾಂತಮನಸ್ಕನೂ... ಸಕಲರಿಗೂ ಯಶಸ್ಸನ್ನು ಕೊಡುವ ಸದ್ಗುರುವಿಗೆ ನಮನಗಳು. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment