ಒಟ್ಟು ನೋಟಗಳು

Saturday, July 8, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಕರ್ಮೇ ಸತ್ಯೇ ಕುತೋ ಫಲಂ
ಕರ್ಮೇ ನಷ್ಟೇ ಕುತೋ ಪಾಪಂ ।
ಗುರುಃ ಸ್ಥಿತೇ ಕುತೋ ದೈನ್ಯಂ
ಗುರುಃ ಸತ್ವೇ ಕುತೋ ತಮಃ ।।

ಕರ್ಮವು ಕಳೆಯದಿರೆ ಫಲವು ಸಿದ್ಧಿಸಲು ಸಾಧ್ಯವಿಲ್ಲ...ಕರ್ಮವು ಕಳೆದರೆ ಪಾಪದ ಕಾರ್ಯವಾಗಲು ಸಾಧ್ಯವಿಲ್ಲ...ಗುರುವು ನಮ್ಮ ಜೊತೆ ಇರಲು ದೈನ್ಯವಾಗಲೀ ಕತ್ತಲೆಗಾಗಲೀ ಸ್ಥಳವೆಲ್ಲಿ... ಗುರುವಿನ ದಿವ್ಯಾನುಭೂತಿಯು ಮನದಲಿರಲು ಕರ್ಮಬಂಧನದಿಂದ ಮುಕ್ತನಾಗಿ ತೇಜೋರೂಪವಾದ ಸುಜ್ಞಾನವು ಲಭಿಸುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment