ಒಟ್ಟು ನೋಟಗಳು

Friday, July 21, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಯೋ ಖಲು ರಕ್ತಃ ಪ್ರಪಂಚೇ 
ಪರಿಭ್ರಮತಿ ಸಂಸಾರೇ |
ಸ ತು ಮುಕ್ತಃ ಯ  ಜೀವತಿ
ನಿರಹಂಕಾರೀ ಅಸಕ್ತಃ  ||


ಈ ಪ್ರಪಂಚದಲ್ಲಿ ಯಾರು  ಅನುರಕ್ತರಾಗಿರುತ್ತಾರೋ ಅವರು ಇಲ್ಲೇ ಪ್ರಪಂಚದಲ್ಲೇ ಸುತ್ತುತ್ತಿರುತ್ತಾರೆ‌...ಯಾರು ಅಹಂಭಾವರಹಿತನಾಗಿ ಅನಾಸಕ್ತನಾಗಿ ಜೀವಿಸುತ್ತಾನೋ ಅವನೇ ಮುಕ್ತನು.. ಇದೇ ಸಕ್ತ ...ಮುಕ್ತನ ಅವಸ್ಥಿತಿ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment