ಒಟ್ಟು ನೋಟಗಳು

Sunday, July 23, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಂತರಂಗೇ ಸುಪ್ರಕಾಶಃ 
ಅಂತರ್ಮನಸಿ ಸುಸ್ಪಷ್ಟಂ |
ಅಂತರ್ವಾಕ್ವೇಗಃ  ವೇದ್ಯಃ
ಅಂತದರ್ಶಕಃ ತಂ  ವಂದೇ ||


ಅಂತರಂಗದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿರುವುದು ಮನದಾಳದಲ್ಲಿ ಸ್ಪಷ್ಟವಾಗುವಂತೆ....ಅಂತರಂಗದ ಮಾತುಗಳು ಒಳಮನಸ್ಸಿಗೆ  ಅರಿಯುವಂತೆ ಅನುಗ್ರಹಿಸುವ ಸದ್ಗುರುವಿಗೆ ನಮನಗಳು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment