ಒಟ್ಟು ನೋಟಗಳು

Monday, July 17, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಗುರುಕೃಪಯಾ ಪ್ರಾಪ್ಯತೇ
ತವಪದಪೂಜಾಭಾಗ್ಯಂ |
ಅಹರ್ನಿಶಂ ಪ್ರಯಚ್ಛ ಮೇ
ಅವಿಚ್ಛಿನ್ನಂ ತವ ಸೇವಾಂ ||


ಹೇ ಸದ್ಗುರುವೇ... ನಿನ್ನ ಕೃಪೆಯಿಂದಲೇ ನಿನ್ನ ಪದಪೂಜೆಯ ಭಾಗ್ಯವು ದೊರಕುವುದು.... ಹೇ ಮಾರ್ಗಬಂಧುವೇ... ಸದಾ ಕಾಲವೂ ನಿನ್ನ ಅವಿಚ್ಛಿನ್ನವಾದ ಸೇವೆಯ  ಭಾಗ್ಯವನ್ನು ದಯಪಾಲಿಸು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment