ಒಟ್ಟು ನೋಟಗಳು

Saturday, July 15, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಯಸ್ಯ ಚ ವಚನೇ  ಸತ್ಯಂ 
ಮೋಕ್ಷಾಕಾಂಕ್ಷಾ ಚ ಹೃದಯೇ |
ಕ್ರಿಯೇ ನಿಷ್ಕಲ್ಮಶಭಾವಃ
ತತ್ರೈವ ಸದ್ಗುರೋರ್ವಾಸಃ ||


ಯಾರ ಮಾತಿನಲ್ಲಿ ಪ್ರಕರ್ಷವಾದ ಸತ್ಯವಿರುವುದೋ...ಹೃದಯದಲ್ಲಿ ಮೋಕ್ಷದ ಅಭಿಲಾಷೆಯಿರುವುದೋ....ಮಾಡುವ ಕೆಲಸದಲ್ಲಿ ಕಲ್ಮಶರಾಹಿತ್ಯವಿರುವುದೋ.. ಅಲ್ಲಿಯೇ ಸದ್ಗುರುವಿನ ವಾಸವಿರುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment