ಒಟ್ಟು ನೋಟಗಳು

Wednesday, July 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಸ್ಮಾಭಿಃ ಅನುಭೋಕ್ತವ್ಯಂ
ಸಂಚಿತಕರ್ಮವಿಪಾಕಮ್ |
ಲಘುತ್ವಂ ಕಿಂತು ಭಾಸತೇ
ಗುರುಕಾರುಣ್ಯವರ್ಷಯಾ ||

ಕೂಡಿಟ್ಟ ಕರ್ಮಗಳ ಫಲವನ್ನು ನಮ್ಮಿಂದ ಅನುಭವಿಸಲ್ಪಡಲೇ ಬೇಕು...ಆದರೆ ಗುರುವಿನ ಕಾರುಣ್ಯಧಾರೆಯಿಂದ ಆ ಕರ್ಮದ ಫಲಗಳೆಲ್ಲಾ ಲಘುವಾಗಿ ಕಾಣುತ್ತದೆ..,. ‌ನಾವು ಕರ್ಮಫಲವನ್ನು ಅನುಭವಿಸಲೇ ಬೇಕು...ಬೇರೆ ಮಾರ್ಗವಿಲ್ಲ...ಆದರ ಅಂತಹ ಸಮಯದಲ್ಲಿ  ಸದ್ಗುರುವು ನಮ್ಮೊಡನೆ ಇದ್ದು ಕರ್ಮ ಫಲವು ಹಗುರವಾಗುವಂತೆ ಮಾಡುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment