ಒಟ್ಟು ನೋಟಗಳು

Friday, July 14, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಬಾಷ್ಪಪೂರ್ಣನೇತ್ರಯುಗ್ಮೇ 
ಕೃತಾಂಜಲಿಪುಟೈಃ ಯಾಚೇ |
ಸದ್ಗುರೋ ಶರಣಾರ್ಥಿನಾಂ 
ದೇಹಿ ಕರಾವಲಂಬನಂ ||


ಬಾಷ್ಪಪೂರಿತನಯನಗಳಿಂದ ಅಂಜಲಿಬದ್ಧನಾಗಿ ಶರಣಾಗತರಾಗಿ ಬಂದಿರುವ ಭಕ್ತರಿಗೆ ಕೈ ನೀಡಿ ಆಶ್ರಯ ನೀಡು ಪ್ರಭುವೇ..... ಹೇ ಸದ್ಗುರುನಾಥನೇ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment