ಒಟ್ಟು ನೋಟಗಳು

Saturday, July 22, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಶ್ರವಣಂ ಪಾದಸೇವನಂ 
ಗುರುತತ್ತ್ವಾಮೃತಸಾರಂ |
ಸಾಧಕಾಃ ಲಭಂತೇ ಸರ್ವಂ
ತವಾನುಗ್ರಹಸಂಪ್ರಾಪ್ತ್ಯಾ ||


ಹೇ ಸದ್ಗುರುವೇ..‌.. ನಿನ್ನ ಮಹಿಮೆಯ ಶ್ರವಣ...ನಿನ್ನ ಪಾದಸೇವನೆ...ಗುರುತತ್ತ್ವ ಎಂಬ ಅಮೃತದ ಪಾನ...ಎಲ್ಲವೂ ನಿನ್ನ ಅನುಗ್ರಹಪ್ರಾಪ್ತಿಯಿಂದ  ಸಾಧಕರು ಪಡೆಯುತ್ತಾರೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment