ಒಟ್ಟು ನೋಟಗಳು

Wednesday, July 19, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಮಾಯಾಪಂಕೇ ನಿಮಗ್ನಾನಾಂ
ಸಮುದ್ಧರ ಆತ್ಮಬಂಧೋ |
ಪ್ರಜ್ವಾಲಯ ಜ್ಞಾನಸೂರ್ಯಂ
ಚೋದಯ ಹೃದಿಸ್ಥಂ ಜ್ಞಾನಂ ||


ಹೇ ಆತ್ಮಬಂಧುವೇ.,.. ಭವದ ಮಾಯೆಯೆಂಬ ಕೆಸರಿನಲ್ಲಿ ಮುಳುಗಿರುವ ನಮಗೆ  ಜ್ಞಾನವನ್ನು ಪ್ರಚೋದಿಸಿ...ಪ್ರಜ್ವಲಿಸುವ ಜ್ಞಾನ ಭಾಸ್ಕರನನ್ನು ನನ್ನ ಹೃದಯದಲ್ಲಿ ಬೆಳಗಿಸಿ ಉದ್ಧರಿಸು ಸದ್ಗುರುವೇ...ಉದ್ಧರಿಸು..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment