ಒಟ್ಟು ನೋಟಗಳು

Monday, July 24, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸ್ಮರಣೇನ ಕ್ಲೇಶನಾಶಂ
ದರ್ಶನೇನ ಕರ್ಮನಾಶಂ |
ಸ್ತವನೇನ ಮೋಹನಾಶಂ
ಯಃ ಕರೋತಿ ಸ ಸದ್ಗುರುಃ ||


ಯಾರ ಸ್ಮರಣೆಯಿಂದ ಕ್ಲೇಶವು ನಶಿಸುವುದೋ...ದರ್ಶನದಿಂದ ಪ್ರಾಕ್ತನ ಕರ್ಮಗಳು ನಶಿಸುವುದೋ...ಸ್ತುತಿಯಿಂದ ಭವದ ಮೇಲಿನ ಮೋಹ ನಶಿಸುವುದೋ ಅವರೇ ನಮ್ಮ ಸದ್ಗುರುನಾಥರು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment