ಒಟ್ಟು ನೋಟಗಳು

Friday, July 7, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ನಿರ್ವಿಕಾರಂ ಚಿದಾನಂದಂ
ಪರಬ್ರಹ್ಮತತ್ತ್ವಪ್ರಾಪ್ತಿಂ ।
ಪ್ರಯತಂತೋ ಸಾಧಕಾನಾಂ
ಪ್ರೇರಕೋ ಸದ್ಗುರುಂ ವಂದೇ ।।

ಸಚ್ಚಿದಾನಂದ  ಪರಬ್ರಹ್ಮ ತತ್ತ್ವಗಳ ಪ್ರಾಪ್ತಿಗಾಗಿ ಸಾಧನೆಯಲ್ಲಿ ತೊಡಗಿರುವ ಸಾಧಕರಿಗೆ ಪ್ರೇರಕಶಕ್ತಿಯಾದ ಸದ್ಗುರುಗಳಿಗೆ ನಮನಗಳು..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment