ಒಟ್ಟು ನೋಟಗಳು

Tuesday, July 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಅನರ್ಘ್ಯಂ ತವ ದರ್ಶನಂ
ಅಮೃತಪಾದಸೇವನಂ |
ಗುರುತತ್ತ್ವಾನಾಂ ಶ್ರವಣಂ
ಪುಣ್ಯವತಾಂ ಹಿ ಲಭ್ಯತೇ ||


ಹೇ ಸದ್ಗುರುವೇ... ಸಕಲಕರ್ಮಕ್ಷಯಿಯಾದ ನಿನ್ನ ದರ್ಶನ...ಅಮೃತಸಮಾನವಾದ ನಿನ್ನ ಚರಣಸೇವೆ ..ಪರಮಶ್ರೇಷ್ಠವಾದ ನಿನ್ನ ತತ್ತ್ವಗಳ ಶ್ರವಣ.. ಕೇವಲ ಪುಣ್ಯವಂತರಿಗೆ ಮಾತ್ರಾ ಲಭಿಸುತ್ತದೆ..‌.

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment