ಗುರುನಾಥ ಸ್ತೋತ್ರ ಕುಸುಮಾಂಜಲಿ
ಸಮತ್ವಂ ಸರ್ವಜಂತುಷು
ಸರ್ವಾವಸ್ಥಾಸು ಏಕತ್ವಂ |
ಸ್ಥಿರಧೀಃ ಜಗದ್ವ್ಯಾಪಾರೇ
ಪ್ರೇರಕೋ ಏವ ಸದ್ಗುರುಃ ||
ಸಕಲಚರಾಚರ ಜಂತುಗಳನ್ನು ಸಮಭಾವದಿಂದ ನೋಡುವುದನ್ನು... ಕೋಪತಾಪಗಳಾದಿ ಸಕಲಾವಸ್ಥೆಗಳಲ್ಲಿ ಒಂದೇ ರೀತಿಯಾಗಿ ಇರುವುದನ್ನು... ಕ್ಷಣಭಂಗುರವಾದ ಜಗತ್ತಿನ ವ್ಯಾಪಾರಗಳಲ್ಲಿ ಸ್ಥಿರವಾದ ಮನಸ್ಸು ಹೊಂದುವಂತೆ ಪ್ರೇರೇಪಿಸುವವನೇ ಸದ್ಗುರುವು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment