ಒಟ್ಟು ನೋಟಗಳು

Thursday, June 15, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸ್ವಾನುಭವೇ ಮೋದಯಂತಂ
ಜೀವನೇ ಚ ಲೀಲಯಂತಂ |
ಆತ್ಮಜ್ಞಾನಂ ದರ್ಶಯಂತಂ
ವಂದೇ ಶ್ರೀ ಸದ್ಗುರುನಾಥಮ್ ||


ಸ್ವಾನಂದಾಮೃತದಲ್ಲಿ ಆನಂದದಿಂದಿರುವ... ಜೀವನದಲ್ಲಿ ಅನೇಕ ರೀತಿಯ ಲೀಲಾವಿನೋದಗಳನ್ನು ತೋರಿಸುತ್ತಿರುವ.. ಜೀವಾತ್ಮ ಪರಮಾತ್ಮರ ಅಭೇದವನ್ನು ತೋರಿಸುತ್ತಿರುವ ಸದ್ಗುರುನಾಥರೇ.. ನಿಮಗೆ ನಮನಗಳು 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment