ಒಟ್ಟು ನೋಟಗಳು

Sunday, June 4, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅನರ್ಘ್ಯಮೌಕ್ತಿಕಸಮಂ
ಪರಮಕಲ್ಯಾಣಮಯೀಂ |
ತವ ಪಾದಸಂಸೇವನಂ 
ಯೋ ಲಭತೇ ಸೈವ ಧನ್ಯಃ ||


ಅಪೂರ್ವವಾದ ಮುತ್ತಿನ ಮಣಿಯಂತೆ ಕಂಗೊಳಿಸುವ.. ಮಂಗಳಕರವಾದ ನಿಮ್ಮ ಚರಣಸೇವೆಯನ್ನು ಯಾರು ಪಡೆಯುತ್ತಾರೋ ಅವರೇ ಧನ್ಯರು...


ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment